ವಿಕ್ರಂ ಆಸ್ಪತ್ರೆಯಲ್ಲಿರುವ ಬುಲೆಟ್ ಪ್ರಕಾಶ್ ಆರೋಗ್ಯ ವಿಚಾರಿಸಿದ ಶಿವಣ್ಣ | Filmibeat Kannada

2018-03-29 2,965

ಕೆ.ಜಿ.ಗಟ್ಟಲೆ ತೂಕ ಕಮ್ಮಿ ಮಾಡಿಕೊಂಡ ಬುಲೆಟ್ ಪ್ರಕಾಶ್ ಆರೋಗ್ಯದ ಬಗ್ಗೆ ಕಳೆದ ಕೆಲವು ದಿನಗಳಿಂದ ದಿನಕ್ಕೊಂದು ಗಾಸಿಪ್ ಹರಿದಾಡುತ್ತಿದೆ. ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬುಲೆಟ್ ಪ್ರಕಾಶ್ ರನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿ ಮಾಡಿದ್ದಾರೆ. ಬುಲೆಟ್ ಪ್ರಕಾಶ್ ಆರೋಗ್ಯ ವಿಚಾರಿಸಿ ಬಂದಿದ್ದಾರೆ ಶಿವಣ್ಣ.


Kannada Actor Shiva Rajkumar met Bullet Prakash, who has admitted in Vikram Hospital due to sickness.

Videos similaires